ಪಿಎಂ ಸೇತು ಯೋಜನೆಯಲ್ಲಿ ಉದ್ಯಮಗಳ ಸಹಭಾಗಿತ್ವ ಮುಖ್ಯ: ಎಂ ಬಿ ಪಾಟೀಲ | ಬೆಂಗಳೂರು ನಗರ, ಕಲಬುರಗಿ ಹಬ್ ನ ತಲಾ 4 ಐಟಿಐ ಆಯ್ಕೆ
ಬೆಂಗಳೂರು: ರಾಜ್ಯದ 48 ಐಟಿಐ ಸಂಸ್ಥೆಗಳನ್ನು ಉನ್ನತೀಕರಿಸುವ ಗುರಿ ಹೊಂದಿರುವ ‘ಪಿಎಂ ಸೇತು’ ಯೋಜನೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಶಿಕ್ಷಣ ಸಂಸ್ಥೆಗಳ ಜತೆ ಸಹಯೋಗದ ಮೂಲಕ ಕೈಗಾರಿಕೆಗಳು ತಮಗೆ […]
