ಮಂಡ್ಯಕ್ಕೆ ರೂ. 500 ಕೋಟಿ ವೆಚ್ಚದಲ್ಲಿ ಜಾಗತಿಕ ಮಟ್ಟದ ARAI ಸಂಶೋಧನಾ ಕೇಂದ್ರ ಸ್ಥಾಪನೆ : ಹೆಚ್.ಡಿ.ಕುಮಾರಸ್ವಾಮಿ | ಕೇಂದ್ರ ಬಜೆಟ್ʼನಲ್ಲೇ ಯೋಜನೆಗೆ ಹಣ ಮೀಸಲು; 100 ಎಕರೆ ಜಾಗ ಬೇಕೆಂದು ಸಿಎಂಗೆ ಕೇಂದ್ರದ ಸಚಿವರ ಪತ್ರ
ಮೈಸೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ರೂ. 500 ಕೋಟಿ ವೆಚ್ಚದಲ್ಲಿ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಸಂಶೋಧನಾ ಕೇಂದ್ರ ಪ್ರಾರಂಭಿಸುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. […]
