ಜೂನ್ 13 ಮತ್ತು 14ರಂದು ಬೆಂಗಳೂರಿನಲ್ಲಿ 6ನೇ ‘ರೈಸ್ ಕಾನ್‌ಕ್ಲೇವ್’ ಸಮಾವೇಶ| ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದ ಚಾಲನೆ
ಬೆಂಗಳೂರು: ದೇಶದ ಪ್ರಮುಖ ರಾಷ್ಟ್ರೀಯ ತಂತ್ರಜ್ಞಾನ ಸಮಾವೇಶವಾದ “ರೈಸ್ ಕಾನ್‌ಕ್ಲೇವ್ 2026” (RISE Conclave 2026) ರ 6ನೇ ಆವೃತ್ತಿಯು ಇದೇ ಜೂನ್ 13 ಮತ್ತು 14 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೇಂದ್ರ […]
