ವಿಶ್ವ ಕಿಡ್ನಿ ದಿನಾಚರಣೆ: ಸ್ಪರ್ಶ್ ಆಸ್ಪತ್ರೆ ಆಯೋಜಿಸಿದ್ದ “ಆರೋಗ್ಯ ಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ
ಬೆಂಗಳೂರು:ವಿಶ್ವ ಕಿಡ್ನಿ ದಿನದ ಅಂಗವಾಗಿ ಇಂದು ಸ್ಪರ್ಶ್ ಆಸ್ಪತ್ರೆ, ಆರ್ಆರ್ ನಗರ ಶಾಖೆಯು “ಆರೋಗ್ಯಕರ ಕಿಡ್ನಿಗಾಗಿ ಓಟ” ಆಯೋಜಿಸಿತ್ತು. 5 ಕಿಲೋಮೀಟರ್ ಓಟದಲ್ಲಿ 7000 ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಮೂತ್ರಪಿಂಡದ ಆರೋಗ್ಯ ಮತ್ತು […]
