ಕೃಷಿ ಮೇಳದ ಪರಿಷ್ಕೃತ ದಿನಾಂಕ ಪ್ರಕಟ; ನ.16 ರಿಂದ ಜಿಕೆವಿಕೆಯಲ್ಲಿ ಮೂರು ದಿನ ಕೃಷಿ ಮೇಳದ ಕಲರವ
ಬೆಂಗಳೂರು:ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ (ಜಿಕೆವಿಕೆ) ನ.16 ರಿಂದ ನ. 18 ರವರೆಗೆ ಪ್ರಸಕ್ತ ಸಾಲಿನ ಕೃಷಿ ಮೇಳ ನಡೆಸಲು ತೀರ್ಮಾನಿಸಲಾಗಿದೆ ರಾಜ್ಯಾದ್ಯಂತ ಭೀಕರ ಬರ ಆವರಿಸಿರುವ ಹಿನ್ನೆಲೆ ಕೃಷಿ ಮೇಳವನ್ನು ನ.13 ರಂದು ಒಂದೇ ದಿನಕ್ಕೆ ಸೀಮಿತಗೊಳಿಸುವ ಕುರಿತು […]
