ಜಾತಿ ಕೇಳುವ ಸಮಾಜ ಬೇಡ, ಜ್ಞಾನ ಕೇಳುವ ಸಮಾಜ ಬೇಕು: ಸಿಎಂ ಡಿ.ಕೆ. ಶಿವಕುಮಾರ್ | ಬುದ್ಧ, ಬಸವ, ಅಂಬೇಡ್ಕರ್ ತತ್ವಗಳೇ ಸರ್ಕಾರಕ್ಕೆ ಮಾರ್ಗದರ್ಶನ
ಚಾಮರಾಜನಗರ:ನಮಗೆ ಜಾತಿ ಕೇಳುವ ಸಮಾಜ ಬೇಕಿಲ್ಲ. ಜ್ಞಾನ ಕೇಳುವ ಸಮಾಜ ಬೇಕಾಗಿದೆ. ಬುದ್ಧ ಜ್ಞಾನದ ಸಂಕೇತ, ಅಂಬೇಡ್ಕರ್ ಸಾಮಾಜಿಕ ನ್ಯಾಯದ ಸಂಕೇತ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಎಂಬ ಮೂರು ಜ್ಯೋತಿಗಳು ಬೆಳಗಿದರೆ ಮಾತ್ರ […]
