ರೂ.1731 ಕೋಟಿ ವೆಚ್ಚದಲ್ಲಿ ವೃಷಭಾವತಿ ಏತ ನೀರಾವರಿ ಯೋಜನೆ ಜಾರಿ – ಸಚಿವ ಎನ್.ಎಸ್.ಬೋಸರಾಜು
ಬೆಳಗಾವಿ: ವೃಷಭಾವತಿ ಏತ ನೀರಾವರಿ ಯೋಜನೆಗೆ ಹಿಂದಿನ ಸರ್ಕಾರ 2017-18ರಲ್ಲಿ ರೂ.851 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿ.ಎಸ್.ಟಿ ಹಾಗೂ ಇತರೆ ವೆಚ್ಚಗಳೊಂದಿಗೆ ರೂ.1081 ಕೋಟಿ ವೆಚ್ಚದಲ್ಲಿ […]
