ನರೇಗಾ – ಕಳೆದ ಒಂದು ವಾರದಿಂದ ವಿಬಿ ಗ್ರಾಮ್ ಜಿ ನಡುವಿನ ವ್ಯತ್ಯಾಸಗಳ ಕುರಿತು ಜಾಗೃತಿಯ ಪತ್ರ ಅಭಿಯಾನ |ಗ್ರಾ.ಪಂ ಜನಪ್ರತಿನಿಧಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ 95,000 ಪತ್ರ
ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿಗಳು ಗ್ರಾಮೀಣ ಆಡಳಿತದ ಪ್ರಥಮ ಹಂತದ ಪ್ರತಿನಿಧಿಗಳಾಗಿದ್ದು, ಗ್ರಾಮ ಪಂಚಾಯತಿ ಸದಸ್ಯರುಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಕುರಿತು […]
