ಐದು ವರ್ಷಗಳ ಕಾಲ ನಿರಂತರ ರಂಗ ಚಟುವಟಿಕೆಗೆ ಯೋಜನೆ| ಮೊದಲ ಹಂತವಾಗಿ ಕಲಬುರಗಿ ನಾಟಕೋತ್ಸವ ೨೬ ಆಯೋಜನೆ- ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳನ್ನು ಅಭಿವೃದ್ದಿಪಡಿಸಲು ಐದು ವರ್ಷಗಳ ಕಾಲ ನಿರಂತರ ನಾಟಕೋತ್ಸವ ಆಯೋಜಿಸಲಾಗುತ್ತಿದೆ. ಅದರ ಮೊದಲ ಪ್ರಯತ್ನವಾಗಿ ಫೆಬ್ರುವರಿ 21 ರಿಂದ 28 ರವರೆಗೆ ಕಲಬುರಗಿ ನಾಟಕೋತ್ಸವ ೨೬, ಆಯೋಜನೆ ಮಾಡಲಾಗುತ್ತಿದೆ […]
