ಮೈಸೂರು ಮೃಗಾಲಯದ ಗಂಡು ಜಿರಾಫೆ “ಯುವರಾಜ” ನಿಧನ
ಮೈಸೂರು: ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ದೀರ್ಅಯುಷಿ ಗಂಡು ಜಿರಾಫೆ “ಯುವರಾಜ” ವೃದ್ದಾಪ್ಯದ ಕಾರಣ ಇಂದು ಬೆಳಿಗ್ಗೆ 10.30ರ ಸಮಯದಲ್ಲಿ ಮೃತಪಟ್ಟಿದೆ. 1987ರಲ್ಲಿ ಜರ್ಮನಿಮೃಗಾಲಯದಿಂದ ತರಲಾಗಿದ್ದ ಹೆನ್ರಿ ಮತ್ತು ಹನಿ ಜಿರಾಫೆಗಳಿಗೆ 9ನೇ ಮರಿಯಾಗಿ 2001ರಲ್ಲಿ […]
