ಬೆಂಗಳೂರಿನಲ್ಲಿ ‘ದಿ ಸ್ಟ್ಯಾಂಡರ್ಡ್’ನ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರ ಉದ್ಘಾಟನೆ |ರಾಜ್ಯದಲ್ಲಿನ ಉದ್ಯಮ ಸ್ನೇಹಿ ವ್ಯವಸ್ಥೆಯ ಸಾಮರ್ಥ್ಯಕ್ಕೆ ಇನ್ನೊಂದು ನಿದರ್ಶನ : ಪ್ರಿಯಾಂಕ್ ಖರ್ಗೆ
ಬೆಂಗಳೂರು: ಅಮೆರಿಕದಲ್ಲಿ ವಿಮೆ, ನಿವೃತ್ತಿ ಮತ್ತು ಹೂಡಿಕೆ ಉತ್ಪನ್ನಗಳನ್ನು ಒದಗಿಸುವ ಪ್ರಮುಖ ಕಂಪನಿಯಾಗಿರುವ ದಿ ಸ್ಟ್ಯಾಂಡರ್ಡ್ (The Standard), ನಗರದ ಎಂಬೆಸಿ ಟೆಕ್ ವಿಲೇಜ್ನಲ್ಲಿ ತನ್ನ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಆರಂಭಿಸಿದೆ. […]
