ಯುಕೆ ಪ್ರವಾಸೋದ್ಯಮ ಮಾರುಕಟ್ಟೆ ವಿಸ್ತರಣೆಗೆ ಕರ್ನಾಟಕದ ಹೆಜ್ಜೆ; ಮ್ಯಾಂಚೆಸ್ಟರ್ನಲ್ಲಿ ಮೊದಲ ಬಾರಿಗೆ ರೋಡ್ಶೋ
ಮ್ಯಾಂಚೆಸ್ಟರ್: ಯುನೈಟೆಡ್ ಕಿಂಗ್ಡಮ್ನಲ್ಲಿ ಕರ್ನಾಟಕ ಪ್ರವಾಸೋದ್ಯಮದ ಮಾರುಕಟ್ಟೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮ್ಯಾಂಚೆಸ್ಟರ್ನಲ್ಲಿ ಮೊದಲ ಬಾರಿಗೆ ಪ್ರವಾಸೋದ್ಯಮ ರೋಡ್ಶೋ ಆಯೋಜಿಸಿದೆ. ರೋಡ್ಶೋದಲ್ಲಿ 50ಕ್ಕೂ ಹೆಚ್ಚು ಪ್ರಮುಖ ಟ್ರಾವೆಲ್ ಏಜೆಂಟ್ಗಳು ಮತ್ತು ಟೂರ್ […]
