ಜಯನಗರದಲ್ಲಿ ಅ. 11ರಿಂದ ‘ಶಕ್ತಿ ಉತ್ಸವ’: ರಾಜಕುಮಾರಿ ಕಾಮಾಕ್ಷಿ ದೇವಿ ಭಾಗಿ, ಉಚಿತ ಪ್ರವೇಶದೊಂದಿಗೆ ಡಿಜಿಟಲ್ ದಸರಾ ವೈಭವ!
ಬೆಂಗಳೂರು:ದಸರಾ ಮಹೋತ್ಸವದ ಅಂಗವಾಗಿ ಭಾರತದ ಐತಿಹಾಸಿಕ ವೀರ-ಶೌರ್ಯದ ಕಥೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ಉಣಬಡಿಸುವ ವಿನೂತನ ‘ಶಕ್ತಿ ಉತ್ಸವ’ (Shakti Utsav) ಅಕ್ಟೋಬರ್ 11ರಂದುಬೆಂಗಳೂರಿನ ಜಯನಗರದಲ್ಲಿರುವ ಅಣ್ಣಯ್ಯ ಸಭಾಂಗಣದಲ್ಲಿ ಆಯೋಜನೆಗೊಂಡಿದೆ. ಮೈಸೂರು ಸಂಸ್ಥಾನದ […]
