ಪಿಎಂ -ಇ ಡ್ರೈವ್ ಯೋಜನೆ ಮೂಲಕ ಇ-ಟ್ರಕ್, ಇ-ಬಸ್ʼಗಳಿಗೆ ಉತ್ತೇಜನ; ಸರಕು ಸಾಗಣೆ ಕ್ಷೇತ್ರದಲ್ಲಿ ಇವಿ ಕ್ರಾಂತಿಗೆ ನಾಂದಿ – ಸಚಿವ ಹೆಚ್.ಡಿ. ಕುಮಾರಸ್ವಾಮಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ʼಪಿಎಂ ಇ ಡ್ರೈವ್ʼ ಯೋಜನೆಯ ಮೂಲಕ ಎಲೆಕ್ಟ್ರಿಕ್ ಸರಕು ಸಾಗಣೆ ಹಾಗೂ ಪ್ರಯಾಣಿಕರ ವಾಹನಗಳ ಬಳಕೆಯನ್ನು ಉತ್ತೇಜಿಸಿ, ಆ ಮೂಲಕ ಭಾರತದ ಸ್ವಚ್ಛ ಚಲನಶೀಲತೆ ಪರಿವರ್ತನೆಯನ್ನು […]
