ಜಯನಗರದಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಿನಾದ: ‘ಪರಮ್ ವಿಹಾರ 12’ ವೇದಿಕೆಯಲ್ಲಿ ಭಾವಗೀತೆ-ನೃತ್ಯ ಸಂಗಮ|ಪರಮ್ ಫೌಂಡೇಶನ್ನ 12ನೇ ಸರಣಿಗೆ ಕಲಾಪ್ರೇಮಿಗಳ ಆಹ್ವಾನ
ಬೆಂಗಳೂರು: ರಾಜಧಾನಿಯ ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಜಯನಗರದಲ್ಲಿ ಮತ್ತೊಂದು ಆಕರ್ಷಕ ಕಲಾ ಸಂಜೆ ಅನಾವರಣಗೊಳ್ಳಲು ಸಿದ್ಧವಾಗಿದೆ. ‘ಪರಮ್ ಫೌಂಡೇಶನ್’ ವತಿಯಿಂದ ಆಯೋಜಿಸಲಾಗುತ್ತಿರುವ ಸರಣಿ ಕಾರ್ಯಕ್ರಮಗಳ ಭಾಗವಾಗಿ ‘ಪರಮ್ ವಿಹಾರ 12’ ಇದೇ ಮೇ 24ರ ಭಾನುವಾರ […]
