ಜಾಗತಿಕ ತಂತ್ರಜ್ಞಾನ ಸಹಭಾಗಿತ್ವಕ್ಕೆ ಕರ್ನಾಟಕದಹೊಸ ಹೆಜ್ಜೆ: ನವೆಂಬರ್ 17ರಿಂದ 19ರವರೆಗೆ ಬೆಂಗಳೂರು ಟೆಕ್ ಸಮಿಟ್ -ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ʼಜಾಗತಿಕ ನಾವೀನ್ಯತಾ ಒಕ್ಕೂಟದ (ಜಿಐಎ 2.0) ಎರಡನೆ ಹಂತದ ಉಪಕ್ರಮಗಳ ಮೂಲಕ ಕರ್ನಾಟಕವು ಹೂಡಿಕೆ ಆಕರ್ಷಿಸುವ ರಾಜ್ಯವಷ್ಟೇ ಅಲ್ಲದೆ, ಜಾಗತಿಕ ತಂತ್ರಜ್ಞಾನ, ನಾವೀನ್ಯತೆ ಮತ್ತು ಹೂಡಿಕೆ ಸಹಭಾಗಿತ್ವ ಸೃಷ್ಟಿಸುವ ಪ್ರಮುಖ ಕೇಂದ್ರವಾಗಿ ತನ್ನ […]
