ಪಿಎಂ ಸೂರ್ಯ ಘರ್ ಪ್ರಚಾರ ಅಭಿಯಾನಕ್ಕೆ ಗೌರವ್ ಗುಪ್ತ ಚಾಲನೆ| ರಾಜ್ಯಾದ್ಯಂತ ಎಲ್ಇಡಿ ಮೊಬೈಲ್ ವ್ಯಾನ್ ಪ್ರಚಾರ ಅಭಿಯಾನ
ಬೆಂಗಳೂರು: ‘ಪಿಎಂ ಸೂರ್ಯ ಘರ್:ಮುಫ್ತ್ ಬಿಜ್ಲಿ ಯೋಜನೆ’ಯ ರಾಜ್ಯವ್ಯಾಪಿ ಪ್ರಚಾರಕ್ಕಾಗಿ ಎಲ್ಇಡಿ ಮೊಬೈಲ್ ವ್ಯಾನ್ ಅಭಿಯಾನಕ್ಕೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಬೆಸ್ಕಾಂ ಕಾರ್ಪೋರೇಟ್ ಕಚೇರಿಯಲ್ಲಿ ಬುಧವಾರ ಅಧಿಕೃತ […]
