ದೇಶದಲ್ಲಿ ಹೈಡ್ರೋಜನ್ ಯುಗದ ಆರಂಭ; ಹಸಿರು ಶಕ್ತಿಯ ಕಾರ್ ಚಲಾಯಿಸಿದ ಸಚಿವ ಪ್ರಲ್ಹಾದ ಜೋಶಿ|ರಸ್ತೆಯಲ್ಲಿ ಸಂಚಾರಕ್ಕಿಳಿದ ಟೊಯೋಟಾ, ಕಿರ್ಲೋಸ್ಕರ್, NISE ತಯಾರಿಸಿದ ಹಸಿರು ಕಾರ್
ನವದೆಹಲಿ: ʼಆತ್ಮನಿರ್ಭರ್ ಭಾರತʼ ಇನ್ನು ʼಹೈಡ್ರೋಜನ್ ಚಾಲಿತ ವಾಹನಗಳ ರಾಷ್ಟ್ರʼವಾಗಿ ಕಂಗೊಳಿಸಲಿದ್ದು, ಈ ನಿಟ್ಟಿನಲ್ಲಿ ಇದೀಗ ಮಹತ್ವದ ಹೆಜ್ಜೆಯಿರಿಸಿದೆ. ಇದಕ್ಕೆ ನಿದರ್ಶನವಾಗಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು […]
