ದೇಶದ ಮೊಟ್ಟಮೊದಲ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನಾವರಣ; ಕ್ವಾಂಟಮ್ ಮಾರ್ಗಸೂಚಿಯ ಮೊದಲ ಹಂತಕ್ಕೆ ಚಾಲನೆ: ಸಚಿವ ಎನ್.ಎಸ್. ಬೋಸರಾಜು|ಕ್ವಾಂಟಮ್ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ಐಐಎಸ್‌ಸಿ ಪ್ರೊ. ಅರಿಂದಮ್ ಘೋಷ್ ನೇಮಕ
ಬೆಂಗಳೂರು: ವಿಶ್ವ ಕ್ವಾಂಟಮ್ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ರಾಜ್ಯದ ಸಮಗ್ರ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನ್ನು ಅನಾವರಣಗೊಳಿಸುವ ಮೂಲಕ, ಇಂತಹ ಸಮಗ್ರ ಮಾಹಿತಿಯನ್ನು ಹೊರತಂದಿರುವ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ […]
