ಸ್ವಯಂ ಚಾಲಿತ ಮ್ಯುಟೇಷನ್ ಮೂಲಕ ಜನರ ಮನೆ ಬಾಗಿಲಿಗೆ ಆಡಳಿತ: ಸಚಿವ ಕೃಷ್ಣ ಬೈರೇಗೌಡ| ಶೇ.98 ರಷ್ಟು ಖಾತೆ ಬದಲಾವಣೆ ಸ್ವಯಂ ಚಾಲಿತ
ಬೆಂಗಳೂರು: ಸ್ವಯಂ ಚಾಲಿತ ಮ್ಯುಟೇಷನ್ ಗೆ ಚಾಲನೆ ನೀಡುವ ಮೂಲಕ ಜನಪರ ಮತ್ತು ಸರಳ ಆಡಳಿತವನ್ನು ಸಾರ್ವಜನಿಕರ ಮನೆಬಾಗಿಲಿಗೇ ತಲುಪಿಸಬೇಕು ಎಂಬ ಸರ್ಕಾರದ ಉದ್ದೇಶ ಈಡೇರಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು. […]
