ರಾಜ್ಯ ಸರ್ಕಾರ ನೇಮಕಾತಿ ವಿವರ ಜನರ ಮುಂದಿಡಲಿ; ಸಚಿವ ಪ್ರಲ್ಹಾದ ಜೋಶಿ ಆಗ್ರಹ
ನವದೆಹಲಿ: ರಾಜ್ಯದಲ್ಲಿ 40 ಸಾವಿರ ನೇಮಕಾತಿಗಳಾಗಿವೆ ಎನ್ನುವ ಕಾಂಗ್ರೆಸ್ ಸರ್ಕಾರ ಅದರ ವಿವರವನ್ನೇಕೆ ನೀಡುತ್ತಿಲ್ಲ? ಮೊದಲು ಅದನ್ನು ಜನರ ಎದುರಿಡಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ. […]
