ಶೀಘ್ರ ಮುಖ್ಯಮಂತ್ರಿ ಜತೆ ಗುತ್ತಿಗೆದಾರರ ಸಭೆ : ಡಿಸಿಎಂ ಡಿ.ಕೆ. ಶಿವಕುಮಾರ್ | ಮೇಲ್ಮನೆಯಲ್ಲಿ ಗುತ್ತಿಗೆದಾರರ ಕೋಟಾದಿಂದ ಸಮಸ್ಯೆಗೆ ಪರಿಹಾರ ಸಂಭವ
ಬೆಂಗಳೂರು : ನಾನು ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸೇರಿ ಈ ಅಧಿವೇಶನದ ವೇಳೆ ಮುಖ್ಯಮಂತ್ರಿಗಳ ಜೊತೆ ಗುತ್ತಿಗೆದಾರರ ಸಭೆ ಮಾಡಿಸುತ್ತೇವೆ. ನಿಮ್ಮ ಸಮಸ್ಯೆ ಬಗೆಹರಿಸಲು ನಾವೆಲ್ಲ ಸೇರಿ ಪರಿಹಾರ ಕಂಡುಕೊಳ್ಳಬೇಕು ಎಂದು […]
