ಜವಾಹರ್ಲಾಲ್ ನೆಹರು ತಾರಾಲಯದಲ್ಲಿ “ವಾಯೇಜರ್ – ದ ನೆವರ್ ಎಂಡಿಂಗ್ ಜರ್ನಿ” ನೂತನ ಆಕಾಶಮಂಡಲ ಪ್ರದರ್ಶನವನ್ನು ಉದ್ಘಾಟಿಸಿದ ಸಚಿವ ಎನ್. ಎಸ್. ಬೋಸರಾಜು
ಬೆಂಗಳೂರು : ಬೆಂಗಳೂರಿನ ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಬಹುನಿರೀಕ್ಷಿತ ನೂತನ ಆಕಾಶಮಂಡಲ ಪ್ರದರ್ಶನವಾದ “ವಾಯೇಜರ್ – ದ ನೆವರ್ ಎಂಡಿಂಗ್ ಜರ್ನಿ” ಷೋ ಅನ್ನು ಇಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು […]
