ಬೆಂಗಳೂರಿನ ನೀರಿನ ಬಿಲ್ ಬಾಕಿದಾರರಿಗೆ ಒನ್ ಟೈಮ್ ಸೆಟಲ್ಮೆಂಟ್ ಯೋಜನೆ ಜಾರಿ : ಡಾ ರಾಮ್ ಪ್ರಸಾತ್ ಮನೋಹರ್ | ಬಡ್ಡಿ, ದಂಡ ಸಂಪೂರ್ಣ ಮನ್ನಾ
ಬೆಂಗಳೂರು : ದೀರ್ಘಕಾಲದಿಂದ ನೀರಿನ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬೆಂಗಳೂರು ಜಲಮಂಡಳಿಯಿಂದ ಒನ್ ಟೈನ್ ಸೆಟಲ್ಮೆಂಟ್ ಯೋಜನೆಗೆ ಸರ್ಕಾರದ ನಗರಾಭಿವೃದ್ದಿ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು, ಬಾಕಿ ಇರುವ ನೀರಿನ ಬಿಲ್ಲಿನ […]
