ಡಿಜಿಟಲ್ ಸ್ಪ್ರಿಂಗ್ಸ್ ಸೆನ್ಸಸ್ ಯಶಸ್ವಿ ಅನುಷ್ಠಾನ: ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಪ್ರಶಂಸೆ; ರಾಜ್ಯಾದ್ಯಂತ 𝟮𝟳𝟰 ಜಲಮೂಲಗಳ ಪತ್ತೆ
ನವದೆಹಲಿ: ರಾಜ್ಯದ ಮೊಟ್ಟಮೊದಲ ‘ಸ್ಪ್ರಿಂಗ್ ಸೆನ್ಸಸ್’ (ಚಿಲುಮೆಗಳ ಗಣತಿ) ಕಾರ್ಯಾಚರಣೆಯನ್ನು ನಿಗದಿತ ಕಾಲಮಿತಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಕರ್ನಾಟಕದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯನ್ನು ಕೇಂದ್ರ ಜಲಶಕ್ತಿ ಸಚಿವಾಲಯವು ಶ್ಲಾಘಿಸಿದೆ. ಈ ಸಾಧನೆಯನ್ನು […]
