ಇಂದು ವಿಶ್ವ ವನ್ಯಜೀವಿ ದಿನ | ಪ್ರಾಣಿಗಳ ಸಂರಕ್ಷಣೆಗೆ ಆದ್ಯತೆ
ಬೆಂಗಳೂರು:ಇಂದು ವಿಶ್ವ ವನ್ಯಜೀವಿ ದಿನ. ವನ್ಯಜೀವಿಗಳ ಅಳಿವು, ಉಳಿವು, ಸಂರಕ್ಷಣೆ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 3 ಅನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ವಿಶ್ವಸಂಸ್ಥೆ ಆಚರಿಸುತ್ತದೆ. […]
