ಸರ್ಕಾರವೇ ಸ್ಟಾರ್ಟ್‌ಅಪ್‌ಗಳಿಗೆ ಮೊದಲ ಗ್ರಾಹಕ: ‘ಗೌರ್ನಮೆಂಟ್ ಫಸ್ಟ್’ ಉಪಕ್ರಮಕ್ಕೆ ಚಾಲನೆ |ಮೂರು ವರ್ಷಗಳಲ್ಲಿ 100 ಸ್ಟಾರ್ಟ್‌ಅಪ್‌ಗಳಿಗೆ ₹25 ಕೋಟಿ ನೆರವು
ಬೆಂಗಳೂರು: ಕರ್ನಾಟಕದ ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರಿ ಇಲಾಖೆಗಳ ಅಗತ್ಯಗಳಿಗೆ ಪರಿಹಾರ ಒದಗಿಸುವ ಅವಕಾಶದ ಜೊತೆಗೆ, ತಮ್ಮ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ನೈಜ ಸರ್ಕಾರಿ ಪರಿಸರದಲ್ಲಿ ಪರೀಕ್ಷಿಸಿ, ಮೌಲ್ಯಮಾಪನಗೊಳಿಸಿ, ಯಶಸ್ವಿಯಾದ ಪರಿಹಾರಗಳನ್ನು ಸರ್ಕಾರಿ ಖರೀದಿಗೆ ಒಳಪಡಿಸುವ ಉದ್ದೇಶದಿಂದ […]
