ಫಾರ್ಮಸಿ ಕ್ಷೇತ್ರದ ಹಿರಿಯ ಶಿಕ್ಷಣ ತಜ್ಞರಿಗೆ ಅಕ್ಟೋಬರ್ 27ರಂದು ‘ಫಾರ್ಮಾ ರತ್ನ ಸಮ್ಮಾನ್’ ಪ್ರದಾನ
ಬೆಂಗಳೂರು:ಫಾರ್ಮಸಿ ಶಿಕ್ಷಣದ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು, ದೀರ್ಘಕಾಲ ಸೇವೆ ಸಲ್ಲಿಸಿರುವ ಹಿರಿಯ ಶಿಕ್ಷಣ ತಜ್ಞರನ್ನು ಗೌರವಿಸುವ ಉದ್ದೇಶದಿಂದ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ (PCI) ಮಹತ್ವದ ರಾಷ್ಟ್ರೀಯ ಉಪಕ್ರಮವನ್ನು ಘೋಷಿಸಿದೆ. ಫಾರ್ಮಸಿ ವೃತ್ತಿಯಲ್ಲಿ […]
