ಸರಳ, ಸಜ್ಜನ, ಸಂಭಾವಿತ ರಾಜಕಾರಣಿಗೆ ಡಾ.ಶರಣಪ್ರಕಾಶ ಆರ್. ಪಾಟೀಲ್ ಗೆ ಈಗ ಮತ್ತೆ ಸಚಿವ ಪಟ್ಟ| ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ಸರಳ, ಸಜ್ಜನ, ಸಂಭಾವಿತ ರಾಜಕಾರಣಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಮತ್ತೆ ಸಚಿವರಾಗಿ ಲೋಕಭವನದಲ್ಲಿಂದು ಪ್ರಮಾಣವಚನ ಸ್ವೀಕರಿಸಿದರು. ರಾಜಕೀಯದಲ್ಲಿ ಕೆಲವೊಮ್ಮೆ ಅಬ್ಬರ ಹೆಚ್ಚಾಗಿರಬೇಕು ಎಂದು ಹೇಳುವುದಿದೆ. ಆದರೆ ಸರಳ, ಜನಪರ ಕಾಳಜಿ, ಸಂಭಾವಿತರಾಗಿಯೂ […]
