ಪ್ಯಾಲೇಸ್ ಗುಟ್ಟಹಳ್ಳಿ ಜಂಕ್ಷನ್ನಲ್ಲಿ ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳ ಅಳವಡಿಕೆ: 3 ಲಕ್ಷ ರೂ. ದಂಡ
ಬೆಂಗಳೂರು:ಬಳ್ಳಾರಿ ರಸ್ತೆಯ ಪ್ಯಾಲೇಸ್ ಗುಟ್ಟಹಳ್ಳಿ ಜಂಕ್ಷನ್ನಲ್ಲಿ ಯಾವುದೇ ನಿಗದಿತ ಮಾನದಂಡವನ್ನು ಅನುಸರಿಸದೆ ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಿರುವ ಪ್ರಕರಣವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ಯೋಜನಾ ಸಮಾಲೋಚಕರು ಹಾಗೂ ಗುತ್ತಿಗೆದಾರರಿಗೆ […]
