ಮಾಲೂರು ತಾಲೂಕಿನ ಅಗಲಕೋಟೆ ಗ್ರಾಮದ ಜಮೀನು ಅತಿಕ್ರಮಣ ಆರೋಪ ಹಾಗೂ ಭೂ ಪರಿವರ್ತನೆ ಪ್ರಕ್ರಿಯೆ ಕುರಿತು ಕಂದಾಯ ಸಚಿವರಿಂದ ಸ್ಪಷ್ಟನೆ
ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಅಗಲಕೋಟೆ ಗ್ರಾಮದ ಜಮೀನುಗಳಿಗೆ ಸಂಬಂಧಿಸಿದ ವಿವಾದ ಹಾಗೂ ಪ್ರಸಕ್ತ ಸ್ಥಿತಿಗತಿಯ ವಿವರಗಳ ಕುರಿತಂತೆ ಮಾನ್ಯ ಕಂದಾಯ ಸಚಿವರಾದ ಕೃಷ್ಣಬೈರೇ ಗೌಡ ಅವರು ಸದನದಲ್ಲಿ ಸ್ಪಷ್ಟವಾದ […]
