ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಭಾಗಿತ್ವದಲ್ಲಿ ಪರಮ್ ಸೈನ್ಸ್ ಸಿಟಿ ಪ್ರದರ್ಶನ ಕೇಂದ್ರ | ಹಸಿರಿನ ನಡುವೆ ಗಣಿತದ ರಹಸ್ಯ, ಪಾರ್ಕ್ನೊಳಗೆ ವಿಜ್ಞಾನದ ಸ್ಪರ್ಶ
ಬೆಂಗಳೂರು : ಗಿಡ-ಮರಗಳ ನಡುವೆ ಮಕ್ಕಳಾಟಕ್ಕೆ ಸೀಮಿತವಾಗಿದ್ದ ಉದ್ಯಾನವನವೀಗ ಜ್ಞಾನದ ಭಂಡಾರವಾಗಿ ಬದಲಾಗಲಿದೆ. ಬೆಂಗಳೂರಿನ ಜೆ.ಪಿ. ನಗರದ 2ನೇ ಹಂತದಲ್ಲಿರುವ ಧನ್ವಂತರಿ ಉದ್ಯಾನವನದಲ್ಲಿ “ಪರಮ್ ಸೈನ್ಸ್ ಸಿಟಿ” (Param Science City) ಸಾರ್ವಜನಿಕರ ಪ್ರವೇಶಕ್ಕೆ […]
