ಕಸ್ತೂರಿ ರಂಗನ್ ವರದಿ ನ್ಯೂನ್ಯತೆ ಮಾರ್ಪಾಡು ಸೂಚಿಸಲು ಸಮಿತಿ ರಚನೆಗೆ ವಿಧಾನ ಮಂಡಲದ ಒಮ್ಮತದ ನಿರ್ಣಯ
ಬೆಂಗಳೂರು:ಕಸ್ತೂರಿರಂಗನ್ ವರದಿಯ ನ್ಯೂನತೆಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಸೂಚಿಸಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆ, ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ, ಗ್ರಾಮ ಮತ್ತು ಸರ್ವೇವಾರು ಸಮೀಕ್ಷೆ ನಡೆಸಿ ಮಾರ್ಪಾಡು ಸೂಚಿಸಲು […]
