ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸಮಗ್ರ ನಗರ ಸಂಚಾರ ವ್ಯವಸ್ಥೆ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಪ್ರತ್ಯೇಕ ಕ್ರಮಗಳ ಬದಲಾಗಿ, ಎಲ್ಲ ಸಂಬಂಧಿತ ಸಂಸ್ಥೆಗಳು, ಖಾಸಗಿ ವಲಯ, ತಂತ್ರಜ್ಞಾನ ಸಂಸ್ಥೆಗಳು, ತಜ್ಞರು ಮತ್ತು ನಾಗರಿಕರನ್ನು ಒಂದೇ ವೇದಿಕೆಗೆ ತಂದು ಸಮಗ್ರ ಪರಿಹಾರ ರೂಪಿಸುವುದು ಈ ಮಿಷನ್ನ […]
