ಸರ್ಕಾರದಿಂದ ಎಲಿವೇಟ್ ಮೈನಾರಿಟೀಸ್ 2026 ಮತ್ತು ಎಲಿವೇಟ್ ನೆಕ್ಸ್ಟ್ 2026–27 ಯೋಜನೆಗಳ ಘೋಷಣೆ|ಡೀಪ್ಟೆಕ್ ನವೋದ್ಯಮಗಳಿಗೆ ₹1 ಕೋಟಿವರೆಗೆ ಆರ್ಥಿಕ ನೆರವು
ಬೆಂಗಳೂರು: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಎಲಿವೇಟ್ ಮೈನಾರಿಟೀಸ್ 2026 ಮತ್ತು ಎಲಿವೇಟ್ ನೆಕ್ಸ್ಟ್ 2026–27 ಯೋಜನೆಗಳನ್ನು ಘೋಷಿಸಿದೆ. ಈ ಯೋಜನೆಗಳ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ಉದ್ಯಮಶೀಲತೆಗೆ […]
