ವಿಶೇಷ ರೈಲುಗಳಿಂದ ನೈಋತ್ಯ ರೈಲ್ವೆಗೆ ಶೇ. 23ರಷ್ಟು ಆದಾಯ ವೃದ್ಧಿ
ಬೆಂಗಳೂರು, ನ.13:ನೈಋತ್ಯ ರೈಲ್ವೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (2025–26) ವಿಶೇಷ ರೈಲುಗಳ ಕಾರ್ಯಾಚರಣೆಯಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷದ (2024–25) ಇದೇ ಅವಧಿಗೆ ಹೋಲಿಸಿದರೆ ಈ ಬಾರಿಯ ಆದಾಯದಲ್ಲಿ ಶೇ.23ರಷ್ಟು ಹೆಚ್ಚಳ ಹೆಚ್ಚಳವಾಗಿದೆ. […]
