ನವೋದ್ಯಮಗಳಿಗೆ ಹಣಕಾಸು ನೆರವಿನ ಎಲೆವೇಟ್ ಉಪಕ್ರಮಕ್ಕೆ 10 ವರ್ಷ |ಈ ಬಾರಿ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಅನುದಾನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು: ನವೋದ್ಯಮಗಳಿಗೆ ಹಣಕಾಸು ನೆರವು ನೀಡಿ ಉತ್ತೇಜನ ನೀಡಲು ರಾಜ್ಯ ಸರ್ಕಾರವು 2017 ರಲ್ಲಿ ಆರಂಭಿಸಿದ್ದ ಎಲೆವೇಟ್ ಉಪಕ್ರಮಕ್ಕೆ ಈಗ 10 ವರ್ಷ ಪೂರ್ಣಗೊಂಡಿದ್ದು, ಪರಿಷ್ಕೃತ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಉಪಕ್ರಮದಡಿ ಈಗ […]
