ಕರ್ನಾಟಕ ಜಾನಪದ ಅಕಾಡೆಮಿ 2026ನೇ ಸಾಲಿಗೆ 30 ಹಿರಿಯ ಕಲಾವಿದರು, ಇಬ್ಬರು ವಿದ್ವಾಂಸರಿಗೆ ವಾರ್ಷಿಕ ಗೌರವ ಹಾಗೂ ತಜ್ಞ ಪ್ರಶಸ್ತಿಗಳು ಪ್ರಕಟ
ಬೆಂಗಳೂರು:ಕರ್ನಾಟಕ ಜಾನಪದ ಅಕಾಡೆಮಿಯ 2026ನೇ ಸಾಲಿನ ರಾಜ್ಯ ಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿಗಳ ಪಟ್ಟಿಯನ್ನು ಅಕಾಡೆಮಿಯ ಅಧ್ಯಕ್ಷರಾದ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಅಧಿಕೃತವಾಗಿ ಪ್ರಕಟ ಮಾಡಿದರು. ಇಂದು ಮಂಡ್ಯ ಜಿಲ್ಲೆಯ […]
