ಜಲಮಂಡಳಿಯಿಂದ ಯುಗಾದಿ ಗಿಫ್ಟ್ – ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ (𝗢𝗧𝗦) ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್ | ಏಪ್ರಿಲ್ 2026 ರಿಂದ 3 ತಿಂಗಳ ಅವಧಿಗೆ (ಏಪ್ರಿಲ್–ಜೂನ್ 2026) ಜಾರಿ
ಬೆಂಗಳೂರು:ಬೆಂಗಳೂರು ನಾಗರೀಕರಿಗೆ ಜಲಮಂಡಳಿಯು ಯುಗಾದಿ ಉಡುಗೊರೆ ನೀಡಿದ್ದು, ದೀರ್ಘಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು, ಒನ್ ಟೈಮ್ ಸೆಟಲ್‌ಮೆಂಟ್ (𝗢𝗧𝗦 – 𝗢𝗻𝗲 𝗧𝗶𝗺𝗲 𝗦𝗲𝘁𝘁𝗹𝗲𝗺𝗲𝗻𝘁) ಯೋಜನೆಯನ್ನು ಬರುವ ಏಪ್ರಿಲ್ […]
