𝗜𝗦𝗢 𝟱𝟬𝟬𝟬𝟭:𝟮𝟬𝟭𝟴 ಅಂತಾರಾಷ್ಟ್ರೀಯ ಪ್ರಮಾಣಪತ್ರ ಪಡೆದ ದೇಶದ ಪ್ರಥಮ ಜಲಮಂಡಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ 𝗕𝗪𝗦𝗦𝗕 |ಬೆಂಗಳೂರು ಜಲಮಂಡಳಿಯಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಮಾಣಪತ್ರ ಹಸ್ತಾಂತರ ಹಾಗೂ ಧನ್ಯವಾದ ಸಮರ್ಪಣೆ
ಬೆಂಗಳೂರು: ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಬೆಂಗಳೂರು ಜಲಮಂಡಳಿ ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸುವ ಮೂಲಕ ತನ್ನ ಮುಕುಟಕ್ಕೆ ಹೊಸ ಗರಿಯೊಂದನ್ನು ಸೇರಿಸಿಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 𝗜𝗦𝗢 𝟱𝟬𝟬𝟬𝟭:𝟮𝟬𝟭𝟴 ಪ್ರಮಾಣಪತ್ರವನ್ನು ಪಡೆದ ದೇಶದ […]
