ಕುಡಿಯುವ ನೀರು-ರಸ್ತೆ-ಒಳಚರಂಡಿ ಜಾಲ ನಿರ್ಮಾಣಕ್ಕೆ ದೀರ್ಘಕಾಲೀನ ಮಹಾಯೋಜನೆ ರೂಪಿಸಿ: ಕೃಷ್ಣ ಬೈರೇಗೌಡ |ರಸ್ತೆ ಅಗೆದ ಸಂಸ್ಥೆಗಳೇ ಪುನಶ್ಚೇತನಗೊಳಿಸುವುದು ಕಡ್ಡಾಯ: ಏಕರೂಪ ನೀತಿ ಜಾರಿಗೆ ನಿರ್ಧಾರ
ಬೆಂಗಳೂರು:ರಾಜಧಾನಿ ಬೆಂಗಳೂರು ನಗರವು ನಿರೀಕ್ಷೆಗಿಂತಲೂ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಗೆ ಹಂತ-ಹಂತವಾಗಿ ಸುಸಜ್ಜಿತ ಕುಡಿಯುವ ನೀರು, ರಸ್ತೆ ಸಂಪರ್ಕ ಹಾಗೂ ಒಳಚರಂಡಿ ಜಾಲವನ್ನು ಒದಗಿಸಲು ಸಮಗ್ರ ದೀರ್ಘಕಾಲೀನ ಮಹಾಯೋಜನೆಯನ್ನು (ಮಾಸ್ಟರ್ […]
