ಪ್ರಜಾಪ್ರಭುತ್ವ ಎಂದರೆ ಮತದಾನ ಮಾಡುವುದಲ್ಲ ಘನತೆ-ಗೌರವದಿಂದ ಬದುಕುವ ಹಕ್ಕು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ | “ಯುವ ಸಂಸತ್” ಕಾರ್ಯಕ್ರಮದ ಲಾಂಛನ ಬಿಡುಗಡೆ
ಬೆಂಗಳೂರು:ಪ್ರಜಾಪ್ರಭುತ್ವ ಎಂದರೆ ಮತದಾನ ಮಾಡುವುದಲ್ಲ ಘನತೆ-ಗೌರವದಿಂದ ಬದುಕುವ ಹಕ್ಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಂದು ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದ “ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ, […]
