ರೂ.100 ಕೋಟಿ ಹೂಡಿಕೆ; KSTDCಯ 24 ಹೋಟೆಲ್, 2 ರೆಸ್ಟೋರೆಂಟ್ಗಳಿಗೆ ಹೊಸ ರೂಪ: ಸಚಿವ ಕೆ.ಜೆ. ಜಾರ್ಜ್
ಬೆಂಗಳೂರು: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) 24 ಹೋಟೆಲ್ಗಳು ಹಾಗೂ 2 ರೆಸ್ಟೋರೆಂಟ್ಗಳನ್ನು ₹100 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಸಮಗ್ರವಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು […]
