ಡ್ರೋನ್‌ಗಳ ವ್ಯಾಪಕ ಬಳಕೆಗೆ ಉತ್ತೇಜನ: ಸಚಿವ ಪ್ರಿಯಾಂಕ್ ಖರ್ಗೆ | ಪ್ರತಿ ವರ್ಷ ‘ಬೆಂಗಳೂರು ಡ್ರೋನ್ ಉತ್ಸವ’ ಆಚರಿಸಲು ಚಿಂತನೆ
ಬೆಂಗಳೂರು: ʼಡ್ರೋನ್‌ಗಳು ಆಡಳಿತದ ದಕ್ಷತೆ ಮತ್ತು ಸಾರ್ವಜನಿಕ ಸೇವೆಗಳ ಸ್ವರೂಪವನ್ನು ಗಮನಾರ್ಹವಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿರುವುದರಿಂದ ಅವುಗಳ ವ್ಯಾಪಕ ಬಳಕೆಗೆ ರಾಜ್ಯ ಸರ್ಕಾರವು ಅಗತ್ಯ ಉತ್ತೇಜನ ನೀಡಲಿದೆʼ ಎಂದು ಐಟಿ / ಬಿಟಿ ಸಚಿವ […]
