ʼಗೋಬರ್ಧನ್’ ಯೋಜನೆಗೆ ಕೇಂದ್ರ ಅನುಮೋದನೆ|₹23,731 ಕೋಟಿ ವೆಚ್ಚದಲ್ಲಿ ʼಜೈವಿಕ ಅನಿಲʼ ಉತ್ಪಾದನೆಗೆ ಉತ್ತೇಜನ
ನವದೆಹಲಿ: ಕೇಂದ್ರ ಸರ್ಕಾರ ₹23,731 ಕೋಟಿ ವೆಚ್ಚದಲ್ಲಿ ಸಂಕುಚಿತ ಜೈವಿಕ ಅನಿಲ (CBG) ಉತ್ಪಾದನೆಗೆ ಉತ್ತೇಜನ ನೀಡಲು ʼಗೋಬರ್ಧನ್’ ಯೋಜನೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ […]
