WTM London 2026ರಲ್ಲಿ ಕರ್ನಾಟಕ ಪೆವಿಲಿಯನ್ಗೆ ಉತ್ತಮ B2B ಸ್ಪಂದನೆ; ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಮೆಚ್ಚುಗೆ
ಲಂಡನ್:World Travel Market (WTM) London 2026*ರಲ್ಲಿ ಕರ್ನಾಟಕ ಪ್ರವಾಸೋದ್ಯಮ ಪೆವಿಲಿಯನ್ಗೆ ಅಂತರರಾಷ್ಟ್ರೀಯ ಟ್ರಾವೆಲ್ ಆಪರೇಟರ್ಗಳು, ಪ್ರವಾಸೋದ್ಯಮ ಸಂಸ್ಥೆಗಳು ಮತ್ತು ವಿವಿಧ ಮಾರುಕಟ್ಟೆ ಪಾಲುದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕರ್ನಾಟಕವನ್ನು ಒಳಗೊಂಡ ಹೊಸ ಪ್ರವಾಸಿ […]
