ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ: ಸ್ವಾಧೀನಾನುಭವ ಪ್ರಮಾಣ ಪತ್ರ (OC) ನಿಯಮದಿಂದ ಸಾರ್ವಜನಿಕರಿಗೆ ಒಂದು ಬಾರಿಯ ವಿನಾಯಿತಿ | ಗ್ರಾಮೀಣ ಪ್ರದೇಶದ ರೈತರ ಮನೆ, ತೋಟದ ಮನೆ, ದನದ ಕೊಟ್ಟಿಗೆಗಳಿಗೂ ಓ.ಸಿ.ಯಿಂದ ಸಂಪೂರ್ಣ ವಿನಾಯಿತಿ
ಬೆಂಗಳೂರು:ರಾಜ್ಯಾದ್ಯಂತ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಎದುರಾಗುತ್ತಿದ್ದ ಪ್ರಮುಖ ತೊಂದರೆಯೊಂದನ್ನು ನಿವಾರಿಸಲು ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನ ಕೈಗೊಂಡಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ದಿಷ್ಟ ಮಿತಿಯೊಳಗಿನ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ […]
