ಅ.31 ರಿಂದ ನ.03 ವರೆಗೆ ಅಗ್ನಿವೀರ ನೇಮಕಾತಿ ರ್ಯಾಲಿ
ಚಿತ್ರದುರ್ಗ:ಭಾರತೀಯ ಸೇನೆಯ ವತಿಯಿಂದ ಚಿತ್ರದುರ್ಗ ನಗರದ ಒನಕೆ ಒಬವ್ವ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ ರ್ಯಾಲಿಯು ಅಕ್ಟೋಬರ್ 31 ರಿಂದ ನವೆಂಬರ್ 03ರವರೆಗೆ ನಡೆಯಲಿದ್ದು ಅಭ್ಯರ್ಥಿಗಳಿಗೆ ಪಾಲಿಸಬೇಕಾದ ಸೂಚನೆಗಳ ಬಗ್ಗೆ ನೇಮಕಾತಿ ರ್ಯಾಲಿಯ ಹೊಣೆ ಹೊತ್ತಿರುವ […]
