ಸಮುದಾಯ ಒಡೆಯುವ ಕೆಲಸ ಎಂದಿಗೂ ಮಾಡಲಾರೆ: ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ
ಮೈಸೂರು:ನನಗೆ ವ್ಯಕ್ತಿಪೂಜೆಗಿಂತ ಸಮುದಾಯದ ಹಿತಚಿಂತನೆಯೇ ಮುಖ್ಯ; ನಾನು ಬದುಕಿರುವವರೆಗೂ ಸಮಾಜವನ್ನು ಒಡೆಯುವ ಕೆಲಸ ಮಾಡುವುದಿಲ್ಲ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು. ವಿಜಯನಗರ 2ನೇ ಹಂತದಲ್ಲಿರುವ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ(ಕರ್ನಾಟಕ ಬುದ್ಧ ಧಮ್ಮ ಸಮಿತಿ […]
