ಕಲ್ಯಾಣ ಕರ್ನಾಟಕದ 41 ಶಾಲೆಗಳಲ್ಲಿ ‘ನೆಹರು ಸ್ಟ್ರೀಮ್ (STREAM) ಲ್ಯಾಬ್’ ಸ್ಥಾಪನೆ |’ಕ್ವಾಂಟಮ್ ಫಿಸಿಕ್ಸ್’ ಮತ್ತು ‘ಪರಿಸರ ವಿಜ್ಞಾನ’ ಕಲಿಕೆಗೆ ವಿಶೇಷ ಆದ್ಯತೆ: ಸಚಿವ ಎನ್.ಎಸ್. ಬೋಸರಾಜು
ಬೆಂಗಳೂರು : ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 41 ‘ನೆಹರು ಸ್ಟ್ರೀಮ್ ಲ್ಯಾಬ್’ (Nehru STREAM Labs) ಗಳನ್ನು ಸ್ಥಾಪಿಸುವುದಾಗಿ ಸಣ್ಣ ನೀರಾವರಿ ಹಾಗೂ […]
